ಧಾರವಾಡದ ದೇಸೀ ಭಾಷೆಯನ್ನು ಬಳಸಿಕೊಂಡೇ, ಹೊಸ ಕಾವ್ಯ ಮಾರ್ಗವನ್ನು ಹುಟ್ಟು ಹಾಕಿದ, 'ಜ್ಞಾನಪೀಠ'ವನ್ನೂ ಗಳಿಸಿದ ಕವಿ ದ.ರಾ.ಬೇಂದ್ರೆಯವರು. ಅವರ 'ನಾದಲೀಲೆ' ಒಂದು ಅದ್ಭುತ ಕವನಸಂಕಲನ. ಪ್ರಾಸಬದ್ಧ ಸಾಲುಗಳ ನಡುವೆ ಬಚ್ಚಿಟ್ಟುಕೊಂಡಂತಿರುವ ವಿವಿಧ ಭಾವನೆಗಳು, ಮೊನಚಾದ ವ್ಯಂಗ್ಯ ಮನಸಿಗೆ ತಟ್ಟುವಷ್ಟು ಗಾಢವಾಗಿವೆ.
ಅದೇ ಸಂಕಲನದ ಹಲವು ಕವನಗಳು ಗೀತೆಗಳಾಗಿ ಈ ಮೊದಲೇ ಚಿರಪರಿಚಿತವಾಗಿವೆ. ಅವುಗಳನ್ನೂ ಸೇರಿಸಿದಂತೆ ಕೆಲವು ಕವಿತೆಗಳು ಇಲ್ಲಿವೆ, ನಿಮ್ಮ ಓದಿಗಾಗಿ...
ಅದೇ ಸಂಕಲನದ ಹಲವು ಕವನಗಳು ಗೀತೆಗಳಾಗಿ ಈ ಮೊದಲೇ ಚಿರಪರಿಚಿತವಾಗಿವೆ. ಅವುಗಳನ್ನೂ ಸೇರಿಸಿದಂತೆ ಕೆಲವು ಕವಿತೆಗಳು ಇಲ್ಲಿವೆ, ನಿಮ್ಮ ಓದಿಗಾಗಿ...
ಕನಸು..
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ