ಗುರುವಾರ, ಜನವರಿ 19, 2012

ಮತ್ತಷ್ಟು ಕವನಗಳೊಂದಿಗೆ..


ಕಾವ್ಯ ಪ್ರೇಮಿಗಳೇ,

     ಮನಸಿನ ಅರ್ಥವಿಲ್ಲದ ಅಸಹನೆ, ಕಾರಣವಿಲ್ಲದ ಜಡತ್ವಕ್ಕೆ ಕಾರಣ ಹುಡುಕುತ್ತಿರುವಾಗ ನನಗೆ ಇತ್ತೀಚಿನ ಪುಸ್ತಕ ಮೇಳವೊಂದರಲ್ಲಿ ಉತ್ತರ ದೊರೆಯಿತು. ಕುವೆಂಪು, ಜಿ.ಎಸ್. ಶಿವರುದ್ರಪ್ಪ, ಬಿ.ಆರ್. ಲಕ್ಷ್ಮಣರಾವ್ ಮುಂತಾದವರ ಕವನ ಸಂಕಲನಗಳು ಕಣ್ಣಿಗೆ ಬಿದ್ದಾಗ ಇಷ್ಟು ದಿನ  ಕಳೆದುಕೊಂಡಿದ್ದೇನೆಂಬುದರ ಅರಿವಾಯ್ತು ..

    'ಕಣಜ'ದಲ್ಲಿ ಹೊಸ ಕವಿತೆಗಳನ್ನು ತುಂಬದೆ, ಯಾಂತ್ರಿಕ ಜೀವನದಲ್ಲಿ ಮುಳುಗಿದ್ದ ನಾನು ಮತ್ತೆ ಕಾವ್ಯ ಪ್ರಪಂಚಕ್ಕೆ ಹಿಂದಿರುಗಿದ್ದೇನೆ. 'ಎಲ್ಲಿ ಹೋದಿರಿ?, 'ಕವನಗಳನ್ನು ಪ್ರಕಟಿಸಿ' ಎಂಬೆಲ್ಲ ಸಂದೇಶಗಳ ಮೂಲಕ ನೀವು ತೋರಿದ ಅಕ್ಕರೆಗೆ ಧನ್ಯವಾದ ಹೇಳುತ್ತ, ಇಷ್ಟು ದಿನ ನಿಮ್ಮನ್ನು ಕಾಯಿಸಿದ ತಪ್ಪಿಗೆ ಕ್ಷಮೆ ಕೇಳುತ್ತ, ಮತ್ತಷ್ಟು ಕವಿತೆಗಳು ನಿಮಗಾಗಿ..


    ಅಕ್ಕರೆಯಿಂದ,
    ಕನಸು..

5 ಕಾಮೆಂಟ್‌ಗಳು:

Ananda_KMR ಹೇಳಿದರು...

ಕನಸು,
ನಿಮ್ಮ ಈ ವಾಪಸಾತಿ ನಮಗೂ ಖುಷಿ ತಂದಿದೆ ...
ನಿಮ್ಮ blog ನಲ್ಲಿ ಇನ್ನೂ ಹೆಚ್ಚು ಕವನಗಳು ಮೂಡಿಬರಲಿ .

ಇತಿ,
ಆನಂದ

Ashapari ಹೇಳಿದರು...

kasu
manacina athravillada bhavanegalige arthakodalu matthe banda ninage shubhavaagali

ಅನಾಮಧೇಯ ಹೇಳಿದರು...

tumba channagide.
dinavu hosa hosa kavithegalannu haki.
danyavadagalu.

ಕನಸು.. ಹೇಳಿದರು...

ಧನ್ಯವಾದಗಳು.. :)

ಅನಾಮಧೇಯ ಹೇಳಿದರು...

ಕನ್ನಡಿಗರಿಗೆ ನಿಮ್ಮ ಈ ಕಾಣಿಕೆಕೆ ನನ್ನ ಅನಂತ ಧನ್ಯವಾದಗಳು. ಶುಭವಾಗಲಿ.